ನಮ್ಮ ಬಗ್ಗೆ

ಇತಿಹಾಸ ದರ್ಪಣವು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ ಕನ್ನಡದ ಇತಿಹಾಸ ಸಂಶೋಧನಾ ನಿಯತಕಾಲಿಕೆ ಯಾಗಿದೆ. ಇತಿಹಾಸ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸರ  ಮತ್ತು ಯುವ ಸಂಶೋಧಕರ ಬರವಣಿಗೆಗೆ ವೇದಿಕೆ ಕಲ್ಪಿಸಿ, ಹೊಸ ತಲೆಮಾರಿನ ಸಂಶೋಧಕರಿಗೆ ಹೊತ್ತಾಸೆಯಾಗಿದೆ.
ತ್ರೈಮಾಸಿಕ ನಿಯತಕಾಲಿಕೆ
ಇತಿಹಾಸ ದರ್ಪಣವು  47 ಸಂಚಿಕೆಗಳನ್ನು ಕಂಡಿದೆ. ನಾಡು, ಹೊರನಾಡು ಮತ್ತು ವಿದೇಶಗಳಲ್ಲಿನ 150ಕ್ಕೂ ಹೆಚ್ಚು ವಿದ್ವಾಂಸರ 450ಕ್ಕೂ ಹೆಚ್ಚು ವಿದ್ವತ್‍ಪೂರ್ಣ ಲೇಖನಗಳನ್ನು ಇತಿಹಾಸ ದರ್ಪಣ ಪ್ರಕಟಿಸಿದೆ. ಈವರೆಗೆ ಹೊರಬಂದಿರುವ 47 ಪುಸ್ತಕಗಳಲ್ಲಿ 7ನ್ನು ವಿಶೇಷ ಸಂಚಿಕೆಗಳನ್ನಾಗಿ ರೂಪಿಸಲಾಗಿದೆ.
ಪ್ರಕಾಶನ
ಇತಿಹಾಸ ದರ್ಪಣ ಪ್ರಕಾಶನ ಬಳಗವು ಗುಣಾತ್ಮಕ ಮತ್ತು ಉತ್ಕಷ್ಟವಾದ ಇತಿಹಾಸ ಹಾಗೂ ಪುರಾತತ್ವ ಸಂಶೋಧನಾ ಕೃತಿಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದೆ.  ತಜ್ಞರಿಂದ ಉತ್ತಮ ಇತಿಹಾಸ ಸಂಶೋಧನಾ ಕೃತಿಗಳನ್ನು ಬರೆಸಿ, ವಿದ್ಯಾರ್ಥಿಗಳು, ಆಸಕ್ತರು ಮತ್ತು ಜನಸಾಮಾನ್ಯರಲ್ಲಿ ಚರಿತ್ರೆಯ ಪ್ರಜ್ಞೆಯನ್ನು ಬೆಳೆಸುವುದು ಮೂಲ ಸದುದ್ದೇಶವಾಗಿದೆ.
online ಸಂಚಿಕೆಗಳು
ಕೆಲವು ಸಂಚಿಕೆಗಳು ಈ ಜಾಲತಾಣದಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಲಭ್ಯವಿವೆ. 'ತ್ರೈಮಾಸಿಕ' ಪುಟವನ್ನು ನೋಡಿ.

ಇತಿಹಾಸ ದರ್ಪಣ ತಂಡ

ಹಂ. ಗು. ರಾಜೇಶ್
ಹಂ. ಗು. ರಾಜೇಶ್

ಸಂಪಾದಕರು

Bio

ಸುಂಕಂ ಗೋವರ್ಧನ್
ಸುಂಕಂ ಗೋವರ್ಧನ್

ಉಪ ಸಂಪಾದಕರು

ಡಾ. ಶಿವಕುಮಾರಿ ಎಂ. ಎಸ್
ಡಾ. ಶಿವಕುಮಾರಿ ಎಂ. ಎಸ್

ಉಪ ಸಂಪಾದಕರು

ಡಾ. ರಶ್ಮಿ ಎಸ್.
ಡಾ. ರಶ್ಮಿ ಎಸ್.

ಉಪ ಸಂಪಾದಕರು

  ಸಂಪರ್ಕ ಮಾಹಿತಿ

  ಶೀಘ್ರದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ
  ವಿಳಾಸ
  ಸಂಪಾದಕರು, ಇತಿಹಾಸ ದರ್ಪಣ, #೩೩/ಎ, ಐ ಟಿ' ಐ ಕಾಲೇಜು ಹತ್ತಿರ,ಕೆಂಪೇಗೌಡನಗರ, ವಿಶ್ವನೀಡಂ-ಅಂಚೆ ಬೆಂಗಳೂರು - ೫೬೦೦೯೧
  ಮಿಂಚಚೆ
  E-mail: itihasadarpana@gmail.com Phone: ೭೮೨೯೪೦೪೦೬೨