ಇತಿಹಾಸ ದರ್ಪಣ ಸಂಚಿಕೆಗಳು

ಚಂದಾದಾರರಾಗ ಬಯಸುವವರು ನಮ್ಮ ಆಯ್ಕೆಯ ಚಂದಾಹಣವನ್ನು ಡಿ.ಡಿ./ಚೆಕ್/ಎಂ.ಓ ಮೂಲಕ ನಮ್ಮ ವಿಳಾಸಕ್ಕೆ ಕಳುಹಿಸಿರಿ.

  • ಡಿ.ಡಿ. ಕಳುಹಿಸಿಕೊಡುವವರು “Itihasa Darpana Prakashana” ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿ.ಡಿ.ಯನ್ನು ತೆಗೆಸಿ, ಅದನ್ನು ನಿಮ್ಮ ವಿಳಾಸವುಳ್ಳ ಪತ್ರದೊಂದಿಗೆ ಕಳುಹಿಸಿ.
  • ಚೆಕ್ ಮೂಲಕ ಕಳುಹಿಸಿಕೊಡುವವರು ಚೆಕ್ಕನ್ನು “Itihasa Darpana Prakashana” ಹೆಸರಿಗೆ ಬರೆದು, ಚೆಕ್ಕಿನ ಎಡಮೂಲೆಯಲ್ಲಿ “A/C Pay” ಎಂದು ನಮೂದಿಸಿ, ಅದನ್ನು ನಿಮ್ಮ ವಿಳಾಸವುಳ್ಳ ಪತ್ರದೊಂದಿಗೆ ಕಳುಹಿಸಿ.
  • ಇಲ್ಲವಾದಲ್ಲಿ, ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿರುವ  ಬ್ಯಾಂಕ್  ಆಫ್ ಬರೋಡಾದ ಪ್ರಧಾನ ಶಾಖೆಯಲ್ಲಿರುವ “Itihasa Darpana Prakashana” ಹೆಸರಿನ ಚಾಲ್ತಿಖಾತೆ ಸಂ: 67030200000008 (IFSC BARB0VJCHLA) ಕ್ಕೆ ಚಂದಾಹಣವನ್ನು ನಿಮ್ಮ ಹೆಸರಿನಲ್ಲಿ ಜಮಾ ಮಾಡಿ, ಸ್ವೀಕೃತಿಯ ನಕಲನ್ನು ನಿಮ್ಮ ವಿಳಾಸವುಳ್ಳ ಪತ್ರದೊಂದಿಗೆ ಕಳುಹಿಸಿ.

ಶಾಲಾ ಕಾಲೇಜು ಸಂಘ ಸಂಸ್ಥೆಗಳ ಚಂದಾ ವಿವರ
ವಾರ್ಷಿಕ 600/-ರೂ
ದ್ವೈವಾರ್ಷಿಕ 1100/-ರೂ
ತ್ರೈವಾರ್ಷಿಕ 1500/-ರೂ ವಯಕ್ತಿಕ ಚಂದಾ ವಿವರ
ವಾರ್ಷಿಕ 400/- ರೂ
ದ್ವೈವಾರ್ಷಿಕ 700/- ರೂ
ತ್ರೈವಾರ್ಷಿಕ 1000/- ರೂ

ಪ್ರಕಾಶನ ಪುಸ್ತಕಗಳು

ವಿಶೇಷ ರಿಯಾಯಿತಿ ಮಾರಾಟ ವ್ಯವಸ್ಥೆ: ನೇರವಾಗಿ ನಮ್ಮಿಂದ ಖರೀದಿಸುವ ಓದುಗರಿಗೆ 10% ವಿಶೇಷ ರಿಯಾಯಿತಿ ನೀಡಲಾಗುವುದು.  ಅಂಚೆ ವೆಚ್ಚ ಉಚಿತ. ಕೆಳಕಂಡ ಖಾತೆಗೆ ಸೂಕ್ತ ಹಣ ಸಂದಾಯಿಸಿದ ವಿವರಗಳನ್ನು ಮತ್ತು ತಮ್ಮ ಅಂಚೆ ವಿಳಾಸವನ್ನು ನೀಡಿದಲ್ಲಿ ಪುಸ್ತಕಗಳನ್ನು ಕಳುಹಿಸಿಕೊಡಲಾಗುವುದು.
ಬ್ಯಾಂಕ್ ಖಾತೆ ವಿವರ: A/c No: 67030200000008
IFSC: BARB0VJCHLA
A/c Name: Itihasa Darpana Prakashana
Bank: Bank of Baroda
Branch: Chandra Layout

ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ.

Online ಖರೀದಿಗೆ ಕೆಳಕಂಡ ಜಾಲತಾಣಗಳಲ್ಲಿ ಲಭ್ಯವಿವೆ:

https://store.ruthumana.com/product-category/publisher

https://www.sapnaonline.com/shop/Publisher/Itihasa%20Darpana%20Prakashana

http://www.navakarnatakaonline.com/bookslist?pid=702

https://munnota.com/product/karnatakada-adima-chitrakale/

https://munnota.com/product/bengaluru-paramapare/

ಇತಿಹಾಸ ದರ್ಪಣ ಪ್ರಕಾಶನದ ಬೆಂಗಳೂರು ಪರಂಪರೆ ಮತ್ತು ಮಧ್ಯಕಾಲೀನ ಕಲಬುರ್ಗಿ ಪುಸ್ತಕಗಳು ಮೈಲ್ಯಾಂಗ್ ಆಪ್ ನಲ್ಲಿ ಇ-ಪುಸ್ತಕದ ರೂಪದಲ್ಲಿ ಲಭ್ಯವಿವೆ. ಆಸಕ್ತರು mylang app ಡೌನ್ ಲೋಡ್ ಮಾಡಿಕೊಂಡ ನಂತರ  ಲಿಂಕ್ ಮೂಲಕ ಪ್ರವೇಶಿಸಿ, E-book ಕೂಡ ಖರೀದಿಸಿ ಓದಬಹುದು.

https://mylang.in/collections/history/products/bengaluru-parampare-inr

https://mylang.in/collections/history/products/madyakalina-kalaburgi-inr

ಕರ್ನಾಟಕದ ಆದಿಮ ಚಿತ್ರಕಲೆ
ಲೇಖಕರು : ಡಾ. ಮೋಹನ ಆರ್.
ಪ್ರಕಟಣ ವರ್ಷ: 2019
ಮುಖಬೆಲೆ: 360/- Rs
ರಿಯಾಯಿತಿ (10%) ನಂತರದ ಬೆಲೆ:  324/- Rs adimaChitrakale ಬೆಂಗಳೂರು ಪರಂಪರೆ : ಇತಿಹಾಸ ಸಂಶೋಧನೆಯ ಹೊಸ ನೋಟಗಳು
ಲೇಖಕರು : ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2019
ಮುಖಬೆಲೆ: 400/- Rs
ರಿಯಾಯಿತಿ (10%) ನಂತರದ ಬೆಲೆ:  360/- Rs BengaluruParampare ಮಧ್ಯಕಾಲೀನ ಕಲಬುರ್ಗಿ
(ಬಹಮನಿಯರ ರಾಜಧಾನಿ ನಗರದ ಅಧ್ಯಯನ)
ಲೇಖಕರು :  ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2020
ಮುಖಬೆಲೆ: 100/- Rs
ರಿಯಾಯಿತಿ (10%) ನಂತರದ ಬೆಲೆ:  90/- Rs MadhyakaleenaKalaburgiCoverPage ಕರ್ನಾಟಕ ಇತಿಹಾಸದ ಅನ್ವೇಷಣೆಗಳು
(ಮಧ್ಯಕಾಲೀನ ನಗರೀಕರಣ ಮತ್ತು ರಕ್ಷಣಾ ವ್ಯವಸ್ಥೆಯ ವಿಶ್ಲೇಷಣೆಗಳು)
ಲೇಖಕರು : ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2020
ಮುಖಬೆಲೆ: 125/- Rs
ರಿಯಾಯಿತಿ (10%) ನಂತರದ ಬೆಲೆ:  112/- Rs KarnatakaItihasadaAnveshanegalu