ಇತಿಹಾಸ ದರ್ಪಣ ಪ್ರಕಾಶನ

‘ಇತಿಹಾಸ ದರ್ಪಣ’ ಬಳಗ, ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ‘ಇತಿಹಾಸ ದರ್ಪಣ ಪ್ರಕಾಶನ’ ಪುಸ್ತಕ ಪ್ರಕಾಶನವೊಂದನ್ನು 2019ರಿಂದ ಆರಂಭಿಸಿದೆ. ಇದನ್ನು ಡಾ. ಶಿವಕುಮಾರಿ ಎಂ.ಎಸ್. ಅವರು ನಿರ್ವಹಿಸುತ್ತಿದ್ದಾರೆ. ಕನ್ನಡದ ಏಕೈಕ ಇತಿಹಾಸ ಸಂಶೋಧನಾ ತ್ರೈಮಾಸಿಕ ನಿಯತಕಾಲಿಕೆ ‘ಇತಿಹಾಸ ದರ್ಪಣ’ಕ್ಕೆ ಹತ್ತು ವಸಂತಗಳು (2009-2019) ತುಂಬಿದ ಸಂದರ್ಭದಲ್ಲಿ ಈ ಪುಸ್ತಕ ಪ್ರಕಾಶನ ಆರಂಭವಾಗಿದೆ.

ಉದ್ದೇಶ ಮತ್ತು ಆಶಯ

ಗುಣಾತ್ಮಕ ಮತ್ತು ಉತ್ಕಷ್ಟವಾದ ಇತಿಹಾಸ ಹಾಗೂ ಪುರಾತತ್ವ ಸಂಶೋಧನಾ ಕೃತಿಗಳನ್ನು ಪ್ರಕಟಿಸುವ ಉದ್ದೇಶವನ್ನು ಬಳಗವು ಹೊಂದಿದೆ. ಈ ಮುಖೇನ ಕನ್ನಡದ ಇತಿಹಾಸ ಮತ್ತು ಪುರಾತತ್ವ ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳನ್ನು ವ್ಯಾಪಕವಾಗಿ ಒಳಗೊಳ್ಳುವ ಹಾಗೂ ಬೆಸೆಯುವ ಸದುದ್ದೇಶವನ್ನೂ ಹೊಂದಿದೆ. ಜೊತೆಗೆ ಯುವ, ಪ್ರತಿಭಾವಂತ ಸಂಶೋಧಕರ ಉತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ಪ್ರೋತ್ಸಾಹಿಸುವ ಮತ್ತು ಒಂದು ವೇದಿಕೆ ನಿರ್ಮಿಸಿಕೊಡುವ ಆಶಯವನ್ನು ಹೊಂದಿದೆ. ಅಲ್ಲದೆ, ತಜ್ಞರಿಂದ ಉತ್ತಮ ಇತಿಹಾಸ ಸಂಶೋಧನಾ ಕೃತಿಗಳನ್ನು ಬರೆಸಿ, ವಿದ್ಯಾರ್ಥಿಗಳು, ಆಸಕ್ತರು ಮತ್ತು ಜನಸಾಮಾನ್ಯರಲ್ಲಿ ಚರಿತ್ರೆಯ ಪ್ರಜ್ಞೆಯನ್ನು ಬೆಳೆಸುವ ಸದುದ್ದೇಶವನ್ನೂ ಹೊಂದಿದೆ.

ಸಂಪಾದಕ ಮಂಡಳಿ

ಡಾ. ಅಶ್ವತ್ಥನಾರಾಯಣ, ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಡಾ. ಮನು ವಿ. ದೇವದೇವನ್, ಸಹ ಪ್ರಾಧ್ಯಾಪಕರು, ಐ.ಐ.ಟಿ. ಮಂಡಿ, ಹಿಮಾಚಲ ಪ್ರದೇಶ.
ಡಾ. ಎಸ್.ಕೆ. ಅರುಣಿ, ಪ್ರಾದೇಶಿಕ ನಿರ್ದೇಶಕರು, ಐ.ಸಿ.ಎಚ್.ಆರ್., ಬೆಂಗಳೂರು.
ಡಾ. ಟಿ. ಮುರುಗೇಶಿ, ಪ್ರಾಧ್ಯಾಪಕರು, ಶಿರ್ವ, ಉಡುಪಿ.
ಎಸ್. ಗಂಗಾಂಬಿಕೆ ಗೋವರ್ಧನ, ಉಪನ್ಯಾಸಕರು, ಬೆಂಗಳೂರು.
ಹಂ.ಗು. ರಾಜೇಶ್, ಉಪನ್ಯಾಸಕರು, ಬೆಂಗಳೂರು.

ಸಲಹಾ ಸಮಿತಿ

ಡಾ. ಎಸ್. ಚಂದ್ರಶೇಖರ್, ವಿಶ್ರಾಂತ ಸಮ-ಕುಲಪತಿಗಳು, ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ.
ಡಾ. ಬರಗೂರು ರಾಮಚಂದ್ರಪ್ಪ, ಸಂಸ್ಕೃತಿ ಚಿಂತಕರು, ಬೆಂಗಳೂರು.
ಡಾ. ಅಶ್ವತ್ಥನಾರಾಯಣ, ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ. ಮೈಸೂರು.
ಡಾ. ಎಚ್.ಎಸ್. ಗೋಪಾಲರಾವ್, ಶಾಸನತಜ್ಞರು, ನೆಲಮಂಗಲ.
ಡಾ. ಎಸ್.ಪಿ. ವಾಗೀಶ್ವರಿ, ಪ್ರಾಧ್ಯಾಪಕರು, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು.

ಪುಸ್ತಕ ಪ್ರಕಟಣೆಗಳು

ವಿಶೇಷ ರಿಯಾಯಿತಿ ಮಾರಾಟ ವ್ಯವಸ್ಥೆ: ನೇರವಾಗಿ ನಮ್ಮಿಂದ ಖರೀದಿಸುವ ಓದುಗರಿಗೆ 10% ವಿಶೇಷ ರಿಯಾಯಿತಿ ನೀಡಲಾಗುವುದು. ಅಂಚೆ ವೆಚ್ಚ ಉಚಿತ. ಕೆಳಕಂಡ ಖಾತೆಗೆ ಸೂಕ್ತ ಹಣ ಸಂದಾಯಿಸಿದ ವಿವರಗಳನ್ನು ಮತ್ತು ತಮ್ಮ ಅಂಚೆ ವಿಳಾಸವನ್ನು ನೀಡಿದಲ್ಲಿ ಪುಸ್ತಕಗಳನ್ನು ಕಳುಹಿಸಿಕೊಡಲಾಗುವುದು.
ಬ್ಯಾಂಕ್ ಖಾತೆ ವಿವರ: A/c No: 67030200000008
IFSC: BARB0VJCHLA
A/c Name: Itihasa Darpana Prakashana
Bank: Bank of Baroda
Branch: Chandra Layout

ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ. Online ಖರೀದಿಗೆ ಕೆಳಕಂಡ ಜಾಲತಾಣಗಳಲ್ಲಿ ಲಭ್ಯವಿವೆ:

https://store.ruthumana.com/product-category/publisher

https://www.sapnaonline.com/shop/Publisher/Itihasa%20Darpana%20Prakashana

http://www.navakarnatakaonline.com/bookslist?pid=702

https://munnota.com/product/karnatakada-adima-chitrakale/

https://munnota.com/product/bengaluru-paramapare/

ಕರ್ನಾಟಕದ ಆದಿಮ ಚಿತ್ರಕಲೆ
ಲೇಖಕರು : ಡಾ. ಮೋಹನ ಆರ್.
ಪ್ರಕಟಣ ವರ್ಷ: 2019
ಮುಖಬೆಲೆ: 360/- Rs
ರಿಯಾಯಿತಿ (10%) ನಂತರದ ಬೆಲೆ:  324/- Rs adimaChitrakale ಬೆಂಗಳೂರು ಪರಂಪರೆ : ಇತಿಹಾಸ ಸಂಶೋಧನೆಯ ಹೊಸ ನೋಟಗಳು
ಲೇಖಕರು : ಡಾ. ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2019
ಮುಖಬೆಲೆ: 400/- Rs
ರಿಯಾಯಿತಿ (10%) ನಂತರದ ಬೆಲೆ:  360/- Rs BengaluruParampare ಮಧ್ಯಕಾಲೀನ ಕಲಬುರ್ಗಿ
(ಬಹಮನಿಯರ ರಾಜಧಾನಿ ನಗರದ ಅಧ್ಯಯನ)
ಲೇಖಕರು :  ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2020
ಮುಖಬೆಲೆ: 100/- Rs
ರಿಯಾಯಿತಿ (10%) ನಂತರದ ಬೆಲೆ:  90/- Rs MadhyakaleenaKalaburgiCoverPage ಕರ್ನಾಟಕ ಇತಿಹಾಸದ ಅನ್ವೇಷಣೆಗಳು
(ಮಧ್ಯಕಾಲೀನ ನಗರೀಕರಣ ಮತ್ತು ರಕ್ಷಣಾ ವ್ಯವಸ್ಥೆಯ ವಿಶ್ಲೇಷಣೆಗಳು)
ಲೇಖಕರು : ಎಸ್.ಕೆ. ಅರುಣಿ
ಪ್ರಕಟಣ ವರ್ಷ: 2020
ಮುಖಬೆಲೆ: 125/- Rs
ರಿಯಾಯಿತಿ (10%) ನಂತರದ ಬೆಲೆ:  112/- Rs KarnatakaItihasadaAnveshanegalu