ಅರಿವಿನ ನಿರಿಗೆ – ಉಪನ್ಯಾಸ ಮಾಲಿಕೆ – ಉಪನ್ಯಾಸ 1

‘ಅರಿವಿನ ನಿರಿಗೆ’ ಉಪನ್ಯಾಸ ಮಾಲಿಕೆಯ ಮೊದಲನೇ ಉಪನ್ಯಾಸ – ‘ಕನ್ನಡ ಸಿನೆಮಾ ಪರಿಭಾವಿಸಿದ ಕರ್ನಾಟಕ’ . ಆಲಿಸಲು ಕೆಳಗಿನ ಲಿಂಕ್ ಬಳಸಿ. ಧ್ವನಿ ಮುದ್ರಿಕೆ    

Read more
ಇತಿಹಾಸ ದರ್ಪಣ ಪ್ರಕಾಶನ ಉದ್ಘಾಟನಾ ಸಮಾರಂಭ

‘ಇತಿಹಾಸ ದರ್ಪಣ’ ಬಳಗ, ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ‘ಇತಿಹಾಸ ದರ್ಪಣ ಪ್ರಕಾಶನ’ ಪುಸ್ತಕ ಪ್ರಕಾಶನವೊಂದನ್ನು 2019ರಿಂದ ಆರಂಭಿಸಲಿದೆ. ಕನ್ನಡದ ಏಕೈಕ ಇತಿಹಾಸ ಸಂಶೋಧನಾ ತ್ರೈಮಾಸಿಕ ನಿಯತಕಾಲಿಕೆ ‘ಇತಿಹಾಸ ದರ್ಪಣ’ಕ್ಕೆ ಹತ್ತು ವಸಂತಗಳು (2009-2019) ತುಂಬಿದ ಸಂದರ್ಭದಲ್ಲಿ ಈ ಪುಸ್ತಕ ಪ್ರಕಾಶನ ಆರಂಭವಾಗಿದೆ. ಪ್ರಕಾಶನದ ಮೊದಲ ಪುಸ್ತಕಗಳ ಬಿಡುಗಡೆ ಸಮಾರಂಭವು ಜೂನ್ ೫,2019 ರಂದು, ಬೆಂಗಳೂರಿನ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ನಡೆಯಲಿದೆ. ಸರ್ವರಿಗೂ ಆತ್ಮಿಯ ಸ್ವಾಗತ ಕೋರಲಾಗಿದೆ.

Read more
ಮೌನಕ್ರಾಂತಿ: ಸಮಕಾಲೀನ ಪ್ರತಿಕ್ರಿಯೆಗಳು – ಕೃತಿಯ ಬಿಡುಗಡೆ

೨೦೧೩, ಅಕ್ಟೋಬರ್ ನಲ್ಲಿ  ನಡೆದ ಇತಿಹಾಸ ದರ್ಪಣ ಸಂಚಿಕೆಯ ಸಂಪಾದಕೀಯಗಳನ್ನು ಒಳಗೊಂಡ ‘ಮೌನಕ್ರಾಂತಿ: ಸಮಕಾಲೀನ ಪ್ರತಿಕ್ರಿಯೆಗಳು’ ಕೃತಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ್, ಚಂ.ಪಾ, ಹೆಚ್.ಎಸ್.ದೊರೆಸ್ವಾಮಿ, ಕಡಿದಾಳ್ ಶಾಮಣ್ಣ ಹಾಗೂ ಹಂ.ಗು.ರಾಜೇಶ್.

Read more